   ಮೂಲದೊಡನೆ ಪರಿಶೀಲಿಸಿ

ಕಾರ್ಟೀಸಿಯನಿಸಂ   

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಫ್ರೆಂಚ್ ದೇಶದ ಡೇಕಾರ್ಟ್ (1596-1650) ಎಂ ದಾರ್ಶನಿಕನ ದ್ಧಾಂತಕ್ಕೆ ಈ ಹೆಸರಿz. ಈv ಮಹಾ Uಣತಶಾಸ್ತ್ರ ಪಂಡಿತನಾಗಿದ್ದುದಲ್ಲz ಪಾಶ್ಚಾತ್ಯ ತತ್ತ್ವಶಾಸ್ತ್ರದ ಆಧುನಿP ಯುUz ಪ್ರವರ್ತಕನೂ ಆಗಿದ್ದ. ಮತಿಯ ಕಟ್ಟುಪಾಡನ್ನು ಬಿಟ್ಟು ಸ್ವvಂತ್ರವಾದ ವಿಚಾರಮಾರ್ಗದಿಂದ vತ್ತ್ವನಿರೂಪಣೆಮಾಡುವ ಕ್ರಾಂತಿಕಾರಕ ಪದ್ಧತಿಯನ್ನು ಈv ಪ್ರಾgಂಭಿಸಿz. Uಣv ಶಾಸ್ತ್ರದಲ್ಲಿರುವಂv ದರ್ಶನದಲ್ಲೂ ಖಚಿತವಾz ಆಲೋಚನಾಕ್ರಮ ಇರಬೇPಂಬುದು ಇವನ ಮತ. ಸಂಶಂiiÁಸ್ಪದವಾದ ಭಾವಗಳನ್ನೆಲ್ಲ ತ್ಯಜಿಸಿ ಸಂಶಯರಹಿತವಾz ಮೂಲvತ್ತ್ವವನ್ನು ಶೋಧಿಸ ಅಂಗಿPರಿಸಬೇPಂದು ಈತ ತನ್ನ ದರ್ಶನದ ವiರ್ಗವನ್ನು ರೂಪಿಸಿದ. ಇದನ್ನೇ Pರ್ಟೀಸಿಯನ್ ಕ್ರಮ ಎನ್ನಲಾಗಿz. ಈ ಕ್ರಮz vತ್ತ್ವಕ್ಕೆ Pರ್ಟೀಸಿಯನಿಸಂ ಎಂದು ಹೆಸರು. ಸಂಶಂiiತಿv ಮೂಲ vತ್ತ್ವವೇ ಆತ್ಮ ಅಥವಾ ಬುದ್ಧಿ ಎಂದು ಡೇಕಾರ್ಟನ ವಾz. ಸಂಶಯಕ್ಕೂ ಆಧಾರವಾದುದರಿಂದ ಆತ್ಮ vತ್ತ್ವವನ್ನು ಸಂಶಂiÀiತಿv ವಸ್ತುವೆಂದು ಈತ ಸಾಧಿಸುತ್ತಾನೆ. ನಾನು ಯೋಚಿಸುತ್ತೇನೆ; ಆದುದರಿಂದ ನಾನು ಇದ್ದೇನೆ-ಎಂಬ ಈತನ ವಾz ಪ್ರಸಿದ್ಧವಾಗಿz. ಇzg ಆzsರದಿಂದ ಅಚೇತನ ಜಗತ್ತು ಮತ್ತು ಈಶ್ವg ಎಂ ಇನ್ನೆgಡು ತತ್ತವಗಳನ್ನು ಡೇಕಾರ್ಟ್ ಸಾಧಿಸುತ್ತಾನೆ. ಚೇತನ ಮತ್ತು ಅಚೇತನಗಳಿಗಿರುವ ವಿಭಿನ್ನvಯನ್ನು ವಿಶೇಷವಾಗಿ ಪ್ರತಿಪಾದಿಸುವುzರಿಂz ಇವನದು ದ್ವೈತ ಪದ್ಧತಿಯಾಗುತ್ತದೆ. ಡೇPರ್ಟ್ ಮೊದಲುಮಾಡಿದ vತ್ತ್ವವನ್ನು ಬೆಳೆಸಿದವರಿಗೆ Pರ್ಟೀಸಿಯನರೆಂದು ಹೆಸರು. ಇವರಲ್ಲಿ ಮುಖ್ಯರಾದವರು ಜೋನೀಸ್‍ಡಿgಯೆ, ಏಡ್ರಿಯನ್ ಹೆರಿsರ್ಡ್, ಕ್ರಿಸ್ಟೋಫ್‍ವಿಟಿZ, ಬಾಲ್ತಸಾರ್ ಬೆಕ್ಕರ್, ಅಲೆಕ್ಸಾಂಡg ರೋಯೆಲ್. ಕಾರ್ಟೀಸಿಯನಿಸಮಿನ ಮುಖ್ಯ ಅಂಶಗಳಿವು.

 1 Uಣತಶಾಸ್ತ್ರz ಮಾರ್ಗವನ್ನು ಅನುಸರಿ ವಿಶಿಷ್ಟವಾz ದಾರ್ಶನಿP ಅಲೋಚನಾ ವiರ್ಗದ ನಿರೂಪu.

 2 ಆತ್ಮ ಅಥವಾ ಬುದ್ಧಿ ಅಸಂದಿಗ್ಧವೂ ಅನಿgPgಣೀಯವೂ ಆz ಮೂಲvತ್ತ್ವವೆಂಬ ವಾz

 3 ಚೇತನಾಚೇತನಗಳಿಗೆ ಅತ್ಯಂv ವೈಷಮ್ಯವನ್ನು ಸಾಧಿಸುವುದು.

(ನೋಡಿ- ಆಧುನಿಕ-ಪಾಶ್ಚಾತ್ಯತತ್ತ್ವದ-ಮುನ್ನಡೆ)

(ನೋಡಿ- ಡೇಕಾರ್ಟ್,-ರನೇ)

(ಎಸ್.ಎಸ್.ಆರ್.)

 